ತೆಳ್ಳಾರು ರಸ್ತೆ : ಕಾರಿನಿಂದ ಬಿದ್ದು ಗಾಯ

0

ಕಾರ್ಕಳ :  ಕಾರಿನಿಂದ ಕೆಳಕ್ಕೆ ಬಿದ್ದು ಮಹಿಳೆಯೋರ್ವರು ಗಾಯಗೊಂಡ ಘಟನೆ ತೆಳ್ಳಾರು ರಸ್ತೆಯಲ್ಲಿ  ಆ. 13ರಂದು ಸಂಭವಿಸಿದೆ. ದಾನಶಾಲೆ ಬೆಟ್ಟದ ಮನೆ ಇಂದಿರಾ (60) ಎಂಬವರು ಕಾರಿನಿಂದ (KA20 MA 7767) ಇಳಿಯುವ ಸಂದರ್ಭ ಚಾಲಕನು ಕಾರನ್ನು ಒಮ್ಮೆಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಕಾರಿನಿಂದ ಕೆಳಕ್ಕೆ ಬಿದ್ದು ಬಲಕಾಲಿಗೆ ಗಾಯವಾಗಿದೆ ಎಂದು ಇಂದಿರಾ ಅವರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ.---
Previous articleಕಾರ್ಕಳ ಅಂಚೆ ಕಚೇರಿಗೆ ಪುತ್ತೂರೇ ವಿಭಾಗ ಕಚೇರಿ ! ಜಿಲ್ಲೆ ಬೇರ್ಪಡಿಸಿ 23 ವರ್ಷ ಸಂದರೂ ಬಗೆಹರಿಯದ ಸಮಸ್ಯೆ
Next articleಕುಂದಾಪುರ ಕಡಲ ತೀರಕ್ಕೆ ಬಂದ ಅಪರೂಪದ ಅತಿಥಿ

LEAVE A REPLY

Please enter your comment!
Please enter your name here