ಉಡುಪಿ ಜಿಲ್ಲೆಯಲ್ಲಿ  34 ತಾಸು ಡ್ರೈ ಡೇ  

ಉಡುಪಿ, ಆ. 4 : ಅಯೋಧ್ಯೆಯಲ್ಲಿ ಬುಧವಾರ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ 34  ತಾಸುಗಳ ಡ್ರೈ ಡೇ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಗಳವಾರ ರಾತ್ರಿ 8 ಗಂಟೆಯಿಂದ ತೊಡಗಿ ಗುರುವಾರ ಬೆಳಗ್ಗೆ 6 ಗಂಟೆಯ ತನಕ ಡ್ರೈ ಡೇ ಇರುತ್ತದೆ. ಎಲ್ಲ ಬಾರ್‌ ಮತ್ತು ವೈನ್‌ ಶಾಪ್‌ ಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶಿಸಿದೆ.

 

 

error: Content is protected !!
Scroll to Top