ಜು.30 : ಕಾರ್ಕಳ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ: 11ಕೆವಿ ಫೀಡರ್ ಗಳ ಕಾಮಗಾರಿ ನಡೆಯಲಿರುವುದರಿಂದ ಜು.30ರಂದು ಬಜಗೋಳಿ ಹಾಗೂ ಹೊಸ್ಮಾರು ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರ್ಮಾರ್ ಕಟ್ಟೆ, ಚೌಕಿ, ಹೊಸ್ಮಾರು ಎಕ್ಸ್ ಪ್ರೆಸ್, ಮಲ್ಲಾರು, ಬಜಗೋಳಿ ಟೌನ್, ಕೆರ್ವಾಶೆ ಮತ್ತು ನೆಲ್ಲಿಕಾರು, ಮಿಯ್ಯಾರು, ಕುಂಟಿಬೈಲು, ರೆಂಜಾಳ, ಜೋಡುಕಟ್ಟೆ, ಹಿನಪಾಡಿ, ಮಂಜಡ್ಕ, ಕಾಜರಬೈಲು, ಅಡ್ಕರಪಲ್ಕೆ ,ಕುರ್ಕಲ್ ಪಲ್ಕೆ , ಹೊಸ್ಮಾರು, ರಾಮೇರುಗುತ್ತು, ಬೋರ್ಕಟ್ಟೆ, ಬಜಗೋಳಿ, ಕೆರ್ವಾಶೆ, ಮುಡ್ರಾಲು, ಕಡಾರಿ, ಮುಲ್ಲೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಚೆಂಡೆ ಬಸದಿ, ಪುಚ್ಚಬೆಟ್ಟು, ಜ್ಯೋತಿನಗರ, ಪೇರಲ್ಕೆ ,ಪೆರ್ನೋಡಿ, ಹೊಸ್ಮಾರು, ಈದು, ನಲ್ಲೂರು, ನೆಲ್ಲಿಗುಡ್ಡೆ , ನೂರಾಳ್ ಬೆಟ್ಟು ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.























error: Content is protected !!
Scroll to Top