ತಹಶೀಲ್ದಾರ್‌ ಪ್ರದೀಪ್‌ ಆರ್. ವರ್ಗಾವಣೆ

ಕಾರ್ಕಳ : ತಹಶೀಲ್ದಾರ್‌ ಪ್ರದೀಪ್‌ ಆರ್. ಉಡುಪಿ ತಾಲೂಕು ಕಚೇರಿ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.
ಮೂಲತ: ಚಿತ್ರದುರ್ಗದವರಾದ ಪ್ರದೀಪ್‌ ಅವರು 2024ರ ಅಕ್ಟೋಬರ್‌ನಲ್ಲಿ ಕಾರ್ಕಳ ತಾಲೂಕು ತಹಸೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ್ದು, ಅದಕ್ಕೂ ಮೊದಲು ಒಂದು ವರ್ಷಗಳ ಕಾಲ ಬೈಂದೂರು ತಾಲೂಕು ತಹಶೀಲ್ದಾರ್‌ ಆಗಿ ಕರ್ತವ್ಯ ಸಲ್ಲಿಸಿದ್ದರು. ಕಾರ್ಕಳಕ್ಕೆ ನೂತನ ತಹಸೀಲ್ದಾರ್ ಯಾರೆಂದು ಇನ್ನೂ ನೇಮಕವಾಗಿಲ್ಲ.









error: Content is protected !!
Scroll to Top