ಬಿ.ಟೆಕ್ ವಿಭಾಗದಲ್ಲಿ 32 ವಿದ್ಯಾರ್ಥಿಗಳಿಗೆ ಸಾವಿರದೊಳಗಿನ ರ‍್ಯಾಂಕ್
ಬೆಸಿಕ್ ಮೆಡಿಕಲ್ ಸೈನ್ಸಸ್ (ಬಿ.ಎಸ್ಸಿ) ನಲ್ಲಿ ಮೊದಲ ಮೂರು ರ‍್ಯಾಂಕ್ ಜ್ಞಾನಸುಧಾಕ್ಕೆ
ಕಾರ್ಕಳ : ಮಣಿಪಾಲ ಅಕಾಡೆಮಿಕ್ ಹೈಯರ್ ಎಜ್ಯುಕೇಶನ್ (ಮಾಹೆ) ವೃತ್ತಿಪರ ಶಿಕ್ಷಣಕ್ಕೆ ರಾಷ್ಟ್ರ ಮಟ್ಟದಲ್ಲಿ ನಡೆಸುವ ಮಣಿಪಾಲ ಎಂಟ್ರೆನ್ಸ್ ಟೆಸ್ಟ್ (ಎಂ.ಇ.ಟಿ) 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 16 ವಿದ್ಯಾರ್ಥಿಗಳು ನೂರರೊಳಗಿನ ರ‍್ಯಾಂಕ್, 63 ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕ್ ಹಾಗೂ ಬಿ.ಟೆಕ್ ವಿಭಾಗದಲ್ಲಿ 32 ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಸಿಕ್ ಮೆಡಿಕಲ್ ಸೈನ್ಸಸ್ (ಬಿ.ಎಸ್ಸಿ) ನಲ್ಲಿ ನವ್ಯ ಎಚ್. ಪ್ರಥಮ ರ‍್ಯಾಂಕ್, ಅನಿಕಾ ನವ್ಯ ಶೆಟ್ಟಿ ದ್ವಿತೀಯ ರ‍್ಯಾಂಕ್, ಸಿರಿ ಎಸ್. 3ನೇ ರ‍್ಯಾಂಕನ್ನು ಹಾಗೂ ಶ್ರಿಕಾ ಎಸ್. ಶೆಟ್ಟಿ 34ನೇ ರ‍್ಯಾಂಕನ್ನು ಗಿಟ್ಟಿಸಿಕೊಂಡಿದ್ದಾರೆ. ಬಿ.ಟೆಕ್ ವಿಭಾಗದಲ್ಲಿ ಸಮರ್ಥ ಕೆ.ಎಲ್. 15ನೇ ರ‍್ಯಾಂಕ್, ಅಲೈಡ್ ಹೆಲ್ತ್ ಕೋರ್ಸ್ ವಿಭಾಗದಲ್ಲಿ ಧ್ಯಾನ್ ಪ್ರದೀಪ್ ಕುಮಾರ್ 14ನೇ ರ‍್ಯಾಂಕ್ ಹಾಗೂ ಬಿ.ಎಸ್ಸಿ ಬಯೋಟೆಕ್ನಾಲಜಿ ವಿಭಾಗದಲ್ಲಿ ಜೋಯನ್ ಆಡ್ರಿಯನ್ ಸೀಕ್ವೆರಾ 11ನೇ ರ‍್ಯಾಂಕನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿ.ಎಸ್ಸಿ ಬೆಸಿಕ್ ಮೆಡಿಕಲ್ ಸೈನ್ಸಸ್ ವಿಭಾಗ
1.ನವ್ಯ ಎಚ್. – 1ನೇ ರ‍್ಯಾಂಕ್
2.ಅನಿಕಾ ನವ್ಯ ಶೆಟ್ಟಿ – 2ನೇ ರ‍್ಯಾಂಕ್,
3.ಸಿರಿ ಎಸ್. – 3ನೇ ರ‍್ಯಾಂಕ್
4.ಶ್ರೀಕಾ ಎಸ್. ಶೆಟ್ಟಿ – 34ನೇ ರ‍್ಯಾಂಕ್
ಬಿ.ಟೆಕ್ ವಿಭಾಗ
1.ಸಮರ್ಥ ಕೆ. ಎಲ್. – 15ನೇ ರ‍್ಯಾಂಕ್
2.ಸಂಕಲ್ಪ್ ಶಿವಾನಂದ ಗಿಳಿಯಾರು – 44ನೇ ರ‍್ಯಾಂಕ್
3.ಮಯೂರ್ ವಿ. ಗೌಡ – 54ನೇ ರ‍್ಯಾಂಕ್
4.ಪ್ರವಲ್ ಪಿ. ಶೆಟ್ಟಿ – 92ನೇ ರ‍್ಯಾಂಕ್
5.ಸುಹಾಸ್ ಶೆಣೈ – 103ನೇ ರ‍್ಯಾಂಕ್
6.ಅಶ್ವಿನ್ ವಿ. ಶೆಟ್ಟಿ – 129ನೇ ರ‍್ಯಾಂಕ್
7.ಸಂಪತ್ ಪ್ರಭು- 158ನೇ ರ‍್ಯಾಂಕ್
8.ಸಹನಾ ಎನ್.- 178ನೇ ರ‍್ಯಾಂಕ್
9.ತೇಜಸ್ ರಮೇಶ್ ಹೆಗ್ಡೆ – 197ನೇ ರ‍್ಯಾಂಕ್,
10.ರಾಘವೇಂದ್ರ ಉಡುಪ – 256ನೇ ರ‍್ಯಾಂಕ್
11.ಅನಿರುದ್ಧ್ ಕಾಮತ್ – 265ನೇ ರ‍್ಯಾಂಕ್
12.ವಿದ್ವತ್ ವಿ. ಕಾಮತ್ – 310ನೇ ರ‍್ಯಾಂಕ್
13.ಆಕಾಶ್ ಶೆಟ್ಟಿ – 374ನೇ ರ‍್ಯಾಂಕ್
14.ನಿಶಾನ್ ಎನ್. ಸಾಲ್ಯಾನ್ – 385ನೇ ರ‍್ಯಾಂಕ್
15.ಆಶ್ವಿತ್ ಶೆಟ್ಟಿ – 440ನೇ ರ‍್ಯಾಂಕ್
16.ಪವನ್ ರಾವ್ – 457ನೇ ರ‍್ಯಾಂಕ್
17.ಪುರೂರವ್ – 509ನೇ ರ‍್ಯಾಂಕ್
18.ಭಾರ್ಗವ್ ರಮೇಶ್ ಎಚ್. – 554ನೇ ರ‍್ಯಾಂಕ್
19.ರೋಚಕ್ ಪಿ.ಬಿ. – 563ನೇ ರ‍್ಯಾಂಕ್
20.ಪ್ರೀತಮ್ ಕೆ.ಎಂ. – 594ನೇ ರ‍್ಯಾಂಕ್
21.ತೇಜಸ್ ನಾಯಕ್ – 607ನೇ ರ‍್ಯಾಂಕ್
22.ಚಿನ್ಮಯಿ ಭಟ್ – 615ನೇ ರ‍್ಯಾಂಕ್
23.ಓಜಸ್ ಅನಿಲ್ ಕುಮಾರ್ ಭಟ್ – 653ನೇ ರ‍್ಯಾಂಕ್
24.ಹರಿಕೃಷ್ಣ ಸಿ. ಗೌಡ – 678 ರ‍್ಯಾಂಕ್
25.ಟಿ. ಕಿಶನ್ ಗಣೇಶ್ – 707ನೇ ರ‍್ಯಾಂಕ್
26.ಅನಾಮಯ ಯೋಗೇಶ್ ದಿವಾಕರ್ – 737ನೇ ರ‍್ಯಾಂಕ್
27.ಸಾನ್ವಿ ಅನಿಲ್ ಕೆ. – 778ನೇ ರ‍್ಯಾಂಕ್
28.ಟಿ. ಶಾಶ್ವತ್ ಎಸ್. ನಾಯಕ್ – 783 ರ‍್ಯಾಂಕ್
29.ಜೋಶುವಾಡಿ’ಸಾ – 784ನೇ ರ‍್ಯಾಂಕ್
30.ಮಾಧವ ಕಾಮತ್ – 964ನೇ ರ‍್ಯಾಂಕ್
31.ಅನಿರುದ್ಧ್ ಶೆಣೈ – 994ನೇ ರ‍್ಯಾಂಕ್
32.ಮೈಥಿಲಿ ಪ್ರಭು – 977ನೇ ರ‍್ಯಾಂಕ್
ಅಲೈಡ್ ಹೆಲ್ತ್ ಕೋರ್ಸ್ ವಿಭಾಗ
ಧ್ಯಾನ್ ಪ್ರದೀಪ್ ಕುಮಾರ್ – 14ನೇ ರ‍್ಯಾಂಕ್
ನಿಶಿತಾ ಜೆ. ಪೂಜಾರಿ – 36ನೇ ರ‍್ಯಾಂಕ್
ನಿಮಾಯ್ ಎಸ್. ಶೆಟ್ಟಿ – 78ನೇ ರ‍್ಯಾಂಕ್
ಮೋಕ್ಷ ಆರ್. ಸಾಲ್ಯಾನ್ – 98ನೇ ರ‍್ಯಾಂಕ್
ಕೀರ್ತನಾ ನಾಯಕ್ – 101ನೇ ರ‍್ಯಾಂಕ್
ಸಾನ್ವಿ ಎಸ್. ರಾವ್ – 102ನೇ ರ‍್ಯಾಂಕ್
ಮಾನಸಾ ಆರ್. ಸಾಲ್ಯಾನ್ – 245ನೇ ರ‍್ಯಾಂಕ್
ಶಿವಾನಿ – 247ನೇ ರ‍್ಯಾಂಕ್
ನವ್ಯ ಎನ್. ಶೆಟ್ಟಿ – 280ನೇ ರ‍್ಯಾಂಕ್
ಡಿ’ಸೋಜ ಲಿಯೋರಝೀವಾ – 311ನೇ ರ‍್ಯಾಂಕ್
ಧನ್ಯತಾ – 353ನೇ ರ‍್ಯಾಂಕ್
ಕೀರ್ತನಾ ಎಸ್. ಶೆಟ್ಟಿ – 454ನೇ ರ‍್ಯಾಂಕ್
ದೃಶಾ ಪಿ. ರಾಜ್ – 474ನೇ ರ‍್ಯಾಂಕ್
ಶಿಪಾಲಿ – 564ನೇ ರ‍್ಯಾಂಕ್
ಬಿ.ಫಾರ್ಮ ಅಥವಾ ಫಾರ್ಮ.ಡಿ ವಿಭಾಗ
1.ಶ್ರಿಕಾ ಎಸ್. ಶೆಟ್ಟಿ – 61ನೇ ರ‍್ಯಾಂಕ್
2.ಅನರ್ಘ್ಯ ಎ. ಪೂಂಜಾ – 79ನೇ ರ‍್ಯಾಂಕ್
3.ಧನ್ಯತಾ – 114ನೇ ರ‍್ಯಾಂಕ್,-
4.ದೃತಿ – 124ನೇ ರ‍್ಯಾಂಕ್
5.ಸಮೃದ್ಧ್ ಕೋಟ್ಯಾನ್ – 143ನೇ ರ‍್ಯಾಂಕ್
6.ಪ್ರೀತಿ – 238ನೇ ರ‍್ಯಾಂಕ್
7.ದಿಶಾ ಪಿ. ರಾಜ್ – 240ನೇ ರ‍್ಯಾಂಕ್
8.ರಿತಿಕಾ ಎಸ್. ಶೆಟ್ಟಿ – 268ನೇ ರ‍್ಯಾಂಕ್
9.ತೇಜಸ್ವಿ ಆರ್. ಭಟ್ – 345ನೇ ರ‍್ಯಾಂಕ್
10.ವರ್ಣಿಕಾ ದಿನೇಶ್ – 468ನೇ ರ‍್ಯಾಂಕ್
11.ತನುಶ್ ಡಿ. ಶೆಟ್ಟಿ – 638ನೇ ರ‍್ಯಾಂಕ್
12.ಶ್ರಾವ್ಯ ಜಿ. ಕುಲಾಲ್ – 655ನೇ ರ‍್ಯಾಂಕ್
ಬಿ.ಎಸ್ಸಿ ಬಯೋ ಟೆಕ್ನಾಲಜಿ ವಿಭಾಗ
1.ಜೋಯನ್ ಆಡ್ರಿಯನ್ ಸೀಕ್ವೆರಾ – 11ನೇರ‍್ಯಾಂಕ್
2.ದೀಪಶ್ರೀ ರಮೇಶ್ ಎಸ್. – 50ನೇ ರ‍್ಯಾಂಕ್
ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.










































































