ನುಗ್ಗೆ ದರದಲ್ಲಿ ಕೊಂಚ ಇಳಿಕೆ – ಮೀನಿನ ದರದಲ್ಲಿ ಕುಸಿತ

ಕಾರ್ಕಳ : ಇತ್ತೀಚೆಗೆ ನುಗ್ಗೆಕಾಯಿ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕಳೆದ ವಾರ 700ರ ಗಡಿಯವರೆಗೆ ತಲುಪಿತ್ತು. ಇದೀಗ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ಕೆ.ಜಿ. ಗೆ 400 ರಿಂದ 500 ರೂ. ವರೆಗೆ ಇದೆ. ಇನ್ನು ಮೀನಿನ ದರದಲ್ಲಿ ಇಳಿಕೆಯಾಗಿದ್ದು, ಹಣ್ಣಿನ ದರದಲ್ಲಿ ಯಥಾಸ್ಥಿತಿಯಿದೆ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ :240 – 260 ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ – 800 ರೂ., (ಸಣ್ಣದು-400) ಕೊಡ್ಡಾಯಿ : 200ರೂ., ಬಂಗುಡೆ – 250ರೂ., (ಸಣ್ಣದು – 150ರೂ.) ಬೂತಾಯಿ : 200ರೂ., (small-100) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್‌ – 200ರೂ., ಬೊಳ್ಳೆಂಜೀರ್‌ : 200 ರೂ., ಸಿಗಡಿ – 400ರೂ., ಅಡೆಮೀನು – 250 ರೂ., ಕಾಣೆ (ಲೇಡಿ ಫಿಶ್)‌ – 400 ರೂ., ಪಾಪ್ಲೆಟ್ (Balck) – 500 ರೂ., ವೈಟ್ ಪಾಪ್ಲೆಟ್- 700 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 150 ರೂ., ತೇಡೆ – 200, ಕಾಂಡಾಯಿ – 200 ರೂ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 80 -100ರೂ., ಮುಳ್ಳುಸೌತೆ : 40-50 ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ :50-60 ರೂ., ಈರುಳ್ಳಿ : 25-30ರೂ., ಬಟಾಟೆ : 35 ರೂ., ಬೆಳ್ಳುಳ್ಳಿ 140-160: ರೂ., ಸೌತೆ : 30-40 ರೂ., ಬೀನ್ಸ್‌ : 80-120 ರೂ., ಕಾಯಿಮೆಣಸು : 60-80 ರೂ., ಕ್ಯಾರೆಟ್‌ : 80 ರೂ., ಬೀಟ್ರೋಟ್‌ :60 ರೂ., ಕ್ಯಾಬೇಜ್‌ :30-40 ರೂ., ಹೂಕೋಸು :50 -60 ರೂ., ನವಿಲು ಕೋಸು -50-60 ರೂ., ಬೆಂಡೆ :60 -70 ರೂ., ಕುಂಬಳಕಾಯಿ :40 ರೂ., ಅಲಸಂಡೆ : 100 ರೂ., ತೊಂಡೆಕಾಯಿ :100ರೂ., (ಊರಿನ ತೊಂಡೆ -120) ಹಾಗಲಕಾಯಿ : 80 ರೂ., ಗೆಣಸು : 40-50 ರೂ., ಲಿಂಬೆ : 70-80 ರೂ., ಮೂಲಂಗಿ :40 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 60 ರೂ., ಬದಣೆ : 50 ರೂ., ಗುಳ್ಳ : 50 ರೂ., ನುಗ್ಗೆ ಕಾಯಿ : 400-500 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 60ರೂ., ಘಾಟಿ ಹೀರೆ : 80 (ಊರಿನ ಹೀರೆ -100) ರೂ., ಬಸಲೆ – 100 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 270 ರೂ., ಬಾಯ್ಲರ್‌ : 200 ರೂ. (ಸ್ಕಿನ್‌ ಔಟ್‌ -220 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8 ರೂ.



























































































error: Content is protected !!
Scroll to Top