ಬಾಲಬೆಟ್ಟುಗುತ್ತು ಸಚ್ಚಿದಾನಂದ ಶೆಟ್ಟಿ ನಿಧನ

ಕಾರ್ಕಳ : ಎರ್ಲಪಾಡಿ ಬಾಲಬೆಟ್ಟುಗುತ್ತಿನ ಸಚ್ಚಿದಾನಂದ ಶೆಟ್ಟಿ (84) ಅವರು ಜು. 24ರಂದು ನಿಧನ ಹೊಂದಿದರು. ಸರಳ, ಸಜ್ಜನಿಕೆ ವ್ಯಕ್ತಿತ್ವದ ಸಚ್ಚಿದಾನಂದರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಊರಿನವರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.









































































































error: Content is protected !!
Scroll to Top