ಗೋವಿಂದೂರಿನ ಪ್ರೇಮ ನಿಧನ

ಕಾರ್ಕಳ : ಗೋವಿಂದೂರು ದಿವಂಗತ ಪುರೋಹಿತ್ ನಾರಾಯಣ ಆಚಾರ್ಯರ ಪತ್ನಿ ಪ್ರೇಮ (78) ಮೇ 6ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.







































































































error: Content is protected !!
Scroll to Top