ಜ್ಞಾನಸುಧಾ – ಜೆಇಇ ಮೈನ್(ಬಿ. ಆರ್ಕ್-ಬಿ. ಪ್ಲಾನಿಂಗ್) ಫಲಿತಾಂಶ

ಕಾರ್ಕಳ : ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ರಾಷ್ಟ್ರ ಮಟ್ಟದ ಇಂಜಿನಿಯರಿಂಗ್ ವಿಭಾಗದ ಬಿ.ಆರ್ಕ್ ಮತ್ತು ಬಿ. ಪ್ಲಾನಿಂಗ್‌ನ 2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 6 ವಿದ್ಯಾರ್ಥಿಗಳು ಬಿ.ಆರ್ಕ್‌ನಲ್ಲಿ ಹಾಗೂ 10 ವಿದ್ಯಾರ್ಥಿಗಳು ಬಿ. ಪ್ಲಾನಿಂಗ್‌ನಲ್ಲಿ 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.

ಬಿ ಆರ್ಕ್‌ನಲ್ಲಿ ಸಂಸ್ಥೆಯ ನಿಶಾನ್‌ ಎನ್. ಸಾಲಿಯಾನ್‌ ಅವರು 99.8526 , ಕನಿಷ್ಕ್ ಎಸ್‌. ಅಮೀನ್‌ ಅವರು 99.6502 (ಗಣಿತದಲ್ಲಿ 100 ಪರ್ಸಂಟೈಲ್), ಅಶ್ವಿನ್ ವಿ. ಶೆಟ್ಟಿ 99.5991, ರಿಶಿತ್ ರಾಜ್ 99.2702, ಅನಿರುದ್ಧ್ ರವಿರಾಜ್‌ ಉಡುಪ 99.1045, ಕೇದಾರ್ ಮನೋಜ್‌ ರಾಯ್ಕರ್ 99.0492 ಗಳಿಸಿದ್ದಾರೆ.

ಬಿ. ಪ್ಲಾನಿಂಗ್‌ನಲ್ಲಿ ಪ್ರಣವ್‌ ಎಂ. ಯು. 99.9297, ಅಶ್ವಿನ್ ವಿ. ಶೆಟ್ಟಿ 99.9297, ಅನಿರುದ್ಧ್ ರವಿರಾಜ್‌ ಉಡುಪ 99.7010, ಇಶಾಂತ್ ಪಾಟೀಲ್ 99.6630, ಕನಿಷ್ಕ್ ಎಸ್‌. ಅಮೀನ್ 99.5464, ಎನ್. ಎಸ್. ವಿವೇಕ್ 99.3740, ಪ್ರವಲ್ ಪಿ. ಶೆಟ್ಟಿ 99.3165, ವಿದ್ವತ್ ವಿ. ಕಾಮತ್ 99.2643 (ಗಣಿತದಲ್ಲಿ 100 ಪರ್ಸಂಟೈಲ್), ಸಂಪತ್ ಪ್ರಭು 99.1504, ಶೋಧನ್‌ ಆರ್. ಹೆಗ್ಡೆ 99.1218 ಪರ್ಸಂಟೈಲ್ ಗಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಜ್ಞಾನಸುಧಾ ಪರಿವಾರ ಅಭಿನಂದಿಸಿದ್ದಾರೆ.



































error: Content is protected !!
Scroll to Top