ಕಾರ್ಕಳ : ಉದ್ಯಮಿ, ಪಳ್ಳಿ ನಿವಾಸಿ ಸಂತೋಷ್ ಶೆಟ್ಟಿ (47) ಮಾ. 4ರಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪಳ್ಳಿ ಕ್ರಾಸ್ ಬಳಿಯ ಸಾಯಿ ಸಮೃದ್ಧಿ ಅಪಾರ್ಟ್ ಮೆಂಟ್ ಮಾಲಕರಾಗಿದ್ದ ಅವರು ಮುಂಬೈ, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ ದಿವ್ಯಾ ಹಾಗೂ ಮಗಳನ್ನು ಅಗಲಿದ್ದಾರೆ.
ಉದ್ಯಮಿ ಸಂತೋಷ್ ಶೆಟ್ಟಿ ಹೃದಯಾಘಾತಕ್ಕೆ ನಿಧನ

March 4, 2025 / By
Newskarkala Desk





























































