ಅವಾಚ್ಯ ಶಬ್ದಗಳಿಂದ ಬೈಗುಳ – ದೂರು ದಾಖಲು

ಕಾರ್ಕಳ : ಅವಾಚ್ಯ ಶಬ್ದಗಳಿಂದ ಬೈಯ್ದಿರುವ ಕುರಿತಾಗಿ ದೂರು ದಾಖಲಾದ ಘಟನೆ ಕಾಂತಾವರದಲ್ಲಿ ನಡೆದಿದೆ. ಸಂಜೀವ ಎಂಬವರು ಫೆ. 19ರಂದು ಗುಡ್ಡೆಯಂಗಡಿ ಹಾಲಿನ ಡೈರಿಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪರಿಚಯಸ್ಥರಾದ ದಿನೇಶ್ ಎಂಬುವವರು ಸ್ಕೂಟಿಯಲ್ಲಿ ಬರುತ್ತಿದ್ದು, ಸಂಜೀವ ಅವರನ್ನು ನೋಡಿ ಸ್ಕೂಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಬೆದರಿಕೆ ಹಾಕಿರುತ್ತಾರೆ ಎಂದು ಸಂಜೀವ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top