ಕಾರ್ಕಳ : ಕೌಡೂರು ಶ್ರೀ ಮಹಾಮ್ಮಾಯಿ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ರಾಶಿ ಪೂಜಾ ಮಹೋತ್ಸವ ಮೇ 21-22ರಂದು ನಡೆಯಲಿದೆ. ಬೆಳ್ತಂಗಡಿ ಕೊಯ್ಯೂರು ಬ್ರಹ್ಮಶ್ರೀ ನಂದಕುಮಾರ ತಂತ್ರಿಯವರು ಹಾಗೂ ಗ್ರಾಮ ಅರ್ಚಕರಾದ ಕೌಡೂರು ನಾರಾಯಣ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ಮೇ 21-22 : ಕೌಡೂರು ಶ್ರೀ ಮಹಾಮ್ಮಾಯಿ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ ರಾಶಿ ಪೂಜಾ ಮಹೋತ್ಸವ































































