ಪ್ರಗತಿಪರ ಕೃಷಿಕ ಕಣಂಜಾರು ಜಗನ್ನಾಥ ಶೆಟ್ಟಿ ನಿಧನ

ಕಾರ್ಕಳ : ಪ್ರಗತಿಪರ ಕೃಷಿಕ ಕಣಂಜಾರು ಗ್ರಾಮದ ಶಾಂತಿಬೆಟ್ಟು ಜಗನ್ನಾಥ ಶೆಟ್ಟಿ (93) ಅವರು ಮೇ 15 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮೂರು ಪುತ್ರರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.





























































































































error: Content is protected !!
Scroll to Top