ಭಾರಿ ಮಳೆಯ ಹಿನ್ನೆಲೆ ಮೀನಿನ ಪೂರೈಕೆಯಲ್ಲಿ ಕುಸಿತ
ಕಾರ್ಕಳ : ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರದಲ್ಲಿ ಏರಿಕೆ ಕಂಡಿದೆ. ಇನ್ನೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಮಳೆಯ ಹಿನ್ನೆಲೆ ಹಣ್ಣಿನ ಇಳುವರಿಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಇನ್ನು ಕಡಲಿಗೆ ನಾಡದೋಣಿ ಇಳಿಯದೆ ಮೀನುಗಾರಿಕೆಯಲ್ಲೂ ಕುಸಿತ ಕಂಡಿದ್ದು, ಮಾರುಕಟ್ಟೆಗೆ ಮೀನಿನ ಪೂರೈಕೆ ಕಡಿಮೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 70 ರೂ., ಮುಳ್ಳುಸೌತೆ : 100 ರೂ., (ಘಾಟಿ – 25) ಶುಂಠಿ : 120 ರೂ., ಟೊಮ್ಯಾಟೋ : 14-15 ರೂ., ಈರುಳ್ಳಿ : 35 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200 -240 ರೂ., ಸೌತೆ : 15-20 ರೂ., ಬೀನ್ಸ್ : 70 -60 ರೂ., ಕಾಯಿಮೆಣಸು : 60 – 70 ರೂ., ಕ್ಯಾರೆಟ್ : 70 ರೂ., ಬೀಟ್ರೋಟ್ : 50 ರೂ., ಕ್ಯಾಬೇಜ್ : 20 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ., ಬೆಂಡೆ : 120 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 30 ರೂ., ಹಾಗಲಕಾಯಿ : 60 ರೂ., ಗೆಣಸು : 80 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ : 60 ರೂ., ಹೀರೆ ಕಾಯಿ : 80 ರೂ., ಸಂಬ್ರೋಲಿ (ಕೇರಳ) : 160 – 180 ರೂ.,

ಹಣ್ಣಿನ ದರ ಕೆ.ಜಿ.ಗೆ
ಸೇಬು : 140 – 160ರೂ., ದಾಳಿಂಬೆ :180 – 200 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 70- 120 ರೂ., ಕಿತ್ತಳೆ : 80- 100 ರೂ., ಮೂಸಂಬಿ : 50-60ರೂ., ಸೀತಾಫಲ – 120 – 160 ರೂ., ಲಿಚ್ಚಿ – 320 ರೂ., ಡ್ರಾಗ್ಯನ್ ಫ್ರುಟ್ – 240 ರೂ., ಪಪ್ಪಾಯ – 50 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ : 750 ರೂ., (ಸಣ್ಣದು – 400) ಕೊಡ್ಡಾಯಿ : 300 ರೂ., ಬಂಗುಡೆ : 100 ರೂ., (ದೊಡ್ಡದು – 200ರೂ.) ಬೂತಾಯಿ : 100ರೂ., ನಂಗ್ :350 ರೂ., ಮುರು – 150 ರೂ., ಡಿಸ್ಕೋ – 150 ರೂ., ಕ್ರ್ಯಾಬ್ – 200 ರೂ., ಬೊಳ್ಳೆಂಜೀರ್ : 300 ರೂ. (ದೊಡ್ಡದು), ಸಿಗಡಿ : 450 ರೂ., ಕಾಣೆ (ಲೇಡಿ ಫಿಶ್) – 800 ರೂ. ಇದೆ ಮೀನು ವ್ಯಾಪಾರಿ ಸುನಿಲ್ (9901190047) ಮಾರ್ಕೆಟ್ ರೋಡ್ ಅವರು ತಿಳಿಸಿದ್ದಾರೆ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 300 ರೂ., ಬಾಯ್ಲರ್ : 180 ರೂ. (ಸ್ಕಿನ್ ಔಟ್ : 210 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ






