ಪೇಟೆಧಾರಣೆ : ಈರುಳ್ಳಿ ಬೆಲೆ ತುಸು ಏರಿಕೆ – ಮೀನಿನ ಬೆಲೆಯಲ್ಲಿ ಇಳಿಕೆ

ಕಾರ್ಕಳ : ಮಾರುಕಟ್ಟೆಯಲಿ ಟೊಮ್ಯಾಟೋ ಬೆಲೆ ಇಳಿಕೆಯಾದಂತೆ ಈರುಳ್ಳಿ ದರದಲ್ಲಿ ಏರಿಕೆಯಾಗಿದೆ. ಕೆ.ಜಿ. ಗೆ 35 ರೂ. ವರೆಗೆ ಏರಿಕೆ ಕಂಡಿದೆ. ಹಣ್ಣಿನ ದರದಲ್ಲಿ ಏರಿಳಿತವಾಗಿದ್ದು, ಮೂಸಂಬಿ ಬೆಲೆಯಲ್ಲಿ ಇಳಿಕೆಯಾದರೆ, ಪಪ್ಪಾಯ ಹಣ್ಣಿನ ದರ ಏರಿಕೆಯಾಗಿದೆ. ಮೀನಿನ ವ್ಯಾಪಾರ ಮತ್ತೆ ಪ್ರಾರಂಭವಾಗಿದ್ದು, ಬೆಲೆ ಕಡಿಮೆಯಿದೆ. ಆದರೆ, ಶ್ರಾವಣ ಮಾಸವಾದ್ದರಿಂದ ಹಬ್ಬದ ಹಿನ್ನೆಲೆ ಮೀನಿನ ಬೇಡಿಕೆ ಇಳಿಕೆ ಕಂಡಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50 ರೂ., ಮುಳ್ಳುಸೌತೆ : 50 ರೂ., ಶುಂಠಿ : 120 ರೂ., ಟೊಮ್ಯಾಟೋ :25-30 ರೂ., ಈರುಳ್ಳಿ : 35 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 180-200 ರೂ., ಸೌತೆ : 20 ರೂ., ಬೀನ್ಸ್‌ : 60 ರೂ., ಕಾಯಿಮೆಣಸು : 60 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ. ಬೆಂಡೆ : 40 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 30-40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 60 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 70 ರೂ., ಘಾಟಿ ಹೀರೆ : 40 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು :  120 -200 ರೂ., ದಾಳಿಂಬೆ :100 – 160  ರೂ., ದ್ರಾಕ್ಷಿ :  120-160 ರೂ., ಕಲ್ಲಂಗಡಿ : 30 ರೂ., ಬಾಳೆ : 60-120 ರೂ., ಕಿತ್ತಳೆ : 120 – 180  ರೂ., ಮೂಸಂಬಿ : 40-60ರೂ.,   ಸೀತಾಫಲ – 120 – 160 ರೂ., ರಾಂಬೂಟನ್ – 360  ರೂ., ಡ್ರಾಗ್ಯನ್ ಫ್ರುಟ್ – 180 – 200 ರೂ., ಪಪ್ಪಾಯ – 60 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 350 ರೂ., ಬಾಯ್ಲರ್‌ : 180 ರೂ. (ಸ್ಕಿನ್‌ ಔಟ್‌ : 220 ರೂ.)

ಮೀನಿನ ದರ ಕೆ. ಜಿ. ಗೆ
ಅಂಜಲ್ : 650 ರೂ., (ಸಣ್ಣದು-500) ಕೊಡ್ಡಾಯಿ : 300 ರೂ., ಬಂಗುಡೆ : 200 ರೂ., (ಸಣ್ಣದು – 100 ರೂ.) ಬೂತಾಯಿ : 150 ರೂ., ನಂಗ್ : 300 ರೂ., ಮುರು – 200 ರೂ., ಡಿಸ್ಕೋ – 150 ರೂ., ಕ್ರ್ಯಾಬ್‌ – 200 ರೂ., ಬೊಳ್ಳೆಂಜೀರ್‌ : 200 ರೂ., ಸಿಗಡಿ : 500 ರೂ., ಅಡೆಮೀನು – 350 ರೂ., ಕಾಣೆ (ಲೇಡಿ ಫಿಶ್)‌ – 800 ರೂ.

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.

































































































































































error: Content is protected !!
Scroll to Top