ಪೇಟೆ ಧಾರಣೆ : ಕೊತ್ತಂಬರಿ ಸೊಪ್ಪು ಬೆಲೆ ಇಳಿಕೆ – ಹಣ್ಣಿನ ಬೆಲೆಯಲ್ಲಿ ತುಸು ಏರಿಕೆ

ಕಾರ್ಕಳ : ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿಗೆ 140 ರೂ. ಇದ್ದ ಬೆಲೆ 60 ರೂ. ಗೆ ಇಳಿಕೆ ಕಂಡಿದೆ. ಉಳಿದ ತರಕಾರಿ ಬೆಲೆ ಯಥಾಸ್ಥಿತಿಯಿದೆ. ಇನ್ನು ಹಣ್ಣುಗಳ ಇಳುವರಿ ಕಡಿಮೆಯಾದ ಹಿನ್ನೆಲೆ ಸೇಬು, ಕಿತ್ತಳೆ ಬೆಲೆಯಲ್ಲಿ ಹೆಚ್ಚಳವಾಗಿದೆ. ಮಾಂಸದ ಬೆಲೆ ಕಳೆದ ವಾರದಷ್ಟೇ ಇದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 60-70 ರೂ., ಮುಳ್ಳುಸೌತೆ : 50-60 ರೂ., ಶುಂಠಿ : 180 -240 ರೂ., ಟೊಮ್ಯಾಟೋ : 100 – 120 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 25 – 30 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200 ರೂ., ಸೌತೆ : 20 – 25 ರೂ., ಬೀನ್ಸ್‌ : 100 – 120 ರೂ., ಕಾಯಿಮೆಣಸು : 100 -120 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 25 ರೂ., ಹೂಕೋಸು : 50 -60 ರೂ., ನವೀಲು ಕೋಸು : 60-70 ರೂ. ಬೆಂಡೆ : 60 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಬಸಳೆ – 60 ರೂ., ಹೀರೆ ಕಾಯಿ : 80 ರೂ., ಘಾಟಿ ಹೀರೆ : 50 – 60 ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 220 – 220 ರೂ., ದಾಳಿಂಬೆ : 180- 200 ರೂ., ಮಾವು : 60 -100 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 20-35 ರೂ., ಬಾಳೆ : 70 -80ರೂ., ಕಿತ್ತಳೆ : 120 – 140 ರೂ., ಮೂಸಂಬಿ : 80 ರೂ., ಸೀತಾಫಲ – 120 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 230 ರೂ., ಬಾಯ್ಲರ್‌ : 190 -210 ರೂ.

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.































































































error: Content is protected !!
Scroll to Top