ಕಾರ್ಕಳ : ತಾಲೂಕಿನಲ್ಲಿ ಜು. 13 ರಂದು ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸಂಜೆ ಬೀಸಿದ ಗಾಳಿ ಮಳೆಗೆ ಕುಕ್ಕುಂದೂರು ಗ್ರಾಮದ ದಿನೇಶ್ ಪೂಜಾರಿಯವರ ಮನೆಗೆ ತೆಂಗಿನ ಮರ ಬಿದ್ದು ಹಂಚು, ಪಕ್ಕಾಸು ಹಾನಿಯಾಗಿದೆ. ಅಂದಾಜು 12 ಸಾವಿರ ರೂ. ನಷ್ಟ ಉಂಟಾಗಿದೆ.
ಮಳೆ ಹಾನಿ : ಮನೆ ಮೇಲೆ ಬಿದ್ದ ತೆಂಗಿನ ಮರ

July 14, 2023 / By
Newskarkala Desk





























































