ಉದ್ಯೋಗ ಮಾಹಿತಿ

UPSC: ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್ ಮತ್ತು ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಅರ್ಥಶಾಸ್ತ್ರ/ ಸಂಖ್ಯಾಶಾಸ್ತ್ರ/ಗಣಿತಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ:09-05-2023.

UPSC: ಕಂಬೈನ್ಸ್ ಮೆಡಿಕಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ ಪಾಸಾಗಿರಬೇಕು. ಕೊನೆಯ ದಿನಾಂಕ: 09-05-2023.

SBI: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು. ವಿದ್ಯಾರ್ಹತೆ : ಬಿ.ಇ/ ಬಿ.ಟೆಕ್ ಮತ್ತು ಎಂ.ಸಿ.ಎ/ಎಂ.ಎಸ್ಸಿ+ ಸೇವಾನುಭವವಿರಬೇಕು. ಕೊನೆಯ ದಿನಾಂಕ: 19-05-2023

BEL: ಟ್ರೈನಿ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳು, ವಿದ್ಯಾರ್ಹತೆ :ಬಿ.ಇ/ಬಿ. ಟೆಕ್ + ಸೇವಾನುಭವವಿರಬೇಕು. ಕೊನೆಯ ದಿನಾಂಕ:18-05-2023,

2023-24 ನೇ ಸಾಲಿನ ಆರ್.ಟಿ.ಇ.(ಉಚಿತ ಶಿಕ್ಷಣ) ಪ್ರವೇಶಾತಿಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 10-05-2023

ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 15-05-2023.



























































































































error: Content is protected !!
Scroll to Top