ಶಿರ್ಲಾಲು ಶ್ರೀ ಆದಿನಾಥ ಸ್ವಾಮಿ ಬಸದಿ ಸಮುದಾಯ ಭವನದ ಶಿಲಾನ್ಯಾಸ

ಕಾರ್ಕಳ : ಶಿರ್ಲಾಲು ಗ್ರಾಮದ ಸೂಡಿ ಭಗವಾನ್‌ 1008 ಶ್ರೀ ಆದಿನಾಥ ಸ್ವಾಮಿ ಬಸದಿಯ ನೂತನ ಸಮುದಾಯ ಭವನ ಮತ್ತು ರಸ್ತೆ ನಿರ್ಮಾಣಕ್ಕೆ ಸರಕಾರದ 50 ಲಕ್ಷ ರೂ. ಅನುದಾನದೊಂದಿಗೆ ಮಾ. 4 ರಂದು ಸಚಿವ ವಿ. ಸುನೀಲ್‌ ಕುಮಾರ್‌ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಬಸದಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುಣಪಾಲ ಕಡಂಬ, ಕಾರ್ಯಾಧ್ಯಕ್ಷ ಶಾಂತಿರಾಜ್‌ ಜೈನ್‌, ಕಾರ್ಯದರ್ಶಿ ಸೂರಜ್‌ ಜೈನ್‌, ಕೋಶಾಧಿಕಾರಿ ಮಹಾವೀರ ಜೈನ್,‌ ಉದ್ಯಮಿಗಳಾದ ಮಹಾವೀರ ಹೆಗ್ಡೆ, ಮಹೇಂದ್ರ ವರ್ಮ ಜೈನ್‌, ಶೀತಲ್‌ ಜೈನ್ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.









































































































error: Content is protected !!
Scroll to Top