ಕೊಳಕ್ಕೆ ಇರ್ವತ್ತೂರು ನಾಗಬ್ರಹ್ಮಸ್ಥಾನಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ

ಕಾರ್ಕಳ: 480 ವರ್ಷದ ಐತಿಹಾಸಿಕ ಮಹತ್ವವುಳ್ಳ ಕೊಳಕ್ಕೆ ಇರ್ವತ್ತೂರು ಗೊಲ್ಡಿಂದಿ ಸಾರ್ವಜನಿಕ ಶ್ರೀ ನಾಗಬ್ರಹ್ಮಸ್ಥಾನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅ.18 ರಂದು ಭೇಟಿ ನೀಡಿದರು.

ಕೊಳಕ್ಕೆ ಇರ್ವತ್ತೂರು ನಾಗಬ್ರಹ್ಮಸ್ಥಾನ

ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್, ಜಯಕೀರ್ತಿ ಕಡಂಬ, ಸಮಿತಿಯ ಅಧ್ಯಕ್ಷರಾದ ಭರತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಸದಾಶಿವ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉದಯ ಎಸ್ ಕೋಟ್ಯಾನ್ ಪಂಚಾಯತ್‌ ಸದಸ್ಯ ಶೇಖರ್‌ ಅಂಚನ್‌, ಭುಜಂಗ ಶೆಟ್ಟಿ, ಸುಧಾಕರ ಶೆಟ್ಟಿ, ವಿಜಯ್‌ ಜೈನ್‌, ಜಯಕರ ಕೋಟ್ಯಾನ್, ಊರಿನ ಹಿರಿಯರು ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top