ಉಡುಪಿ ಹಾಡುಹಗಲೇ ವಕೀಲೆ ಮನೆಗೆ ನುಗ್ಗಿ ದರೋಡೆ ಮಾಡಿದ ಆರೋಪಿಯ ಬಂಧನ

ಉಡುಪಿ : ಜು. 19 ರಂದು ವಕೀಲರ ಮನೆಗೆ ನುಗ್ಗಿ ರೂಮ್‌ನಲ್ಲಿದ್ದ ಲಾಕರ್‌ನಲ್ಲಿದ್ದ ಚಿನ್ನಾಭರಣ ಸಹಿತ ರೂ. 25 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆಯ ಮುತ್ತಪ್ಪ ಬಸಪ್ಪ ಮಾವರಾಣಿ (27ವ.) ಎಂದು ಗುರುತಿಸಲಾಗಿದೆ. ಈತನನ್ನು ಬಾಗಲಕೋಟೆಯ ನೀಲನಗರದಲ್ಲಿ ಬಂಧಿಸಲಾಗಿದ್ದು, ಆತನಿಂದ ರೂ. 10ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ರೂ. 38500 ನಗದನ್ನು ವಶಪಡಿಸಿಕೊಂಡಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.









































error: Content is protected !!
Scroll to Top