ಲಾರಿ – ಬೈಕ್ ಡಿಕ್ಕಿ: ಯುವಕ ಸಾವು

ಕಾರ್ಕಳ: ಇಲ್ಲಿನ ಬೈಪಾಸ್ ಬಳಿ ನಡೆದ ಅಪಘಾತವೊಂದರಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಲಾರಿಯೊಂದ್ದಕ್ಕೆ ಸಾಣೂರಿನ ಯುವಕನ ಬೈಕ್ ಗುದ್ದಿದೆ. ಪರಿಣಾಮ ಯುವಕ ವಿಘ್ನೇಶ್ ಆಚಾರ್ಯ ಮೃತಪಟ್ಟಿದ್ದಾರೆ.









































error: Content is protected !!
Scroll to Top