ಹೆಬ್ರಿ – ಬೈಕ್‌ ಸವಾರನ ಮೇಲೆ ಕೇಸು ದಾಖಲು

ಹೆಬ್ರಿ : ಕೋವಿಡ್‌ ನಿಯಮ ಉಲ್ಲಂಘಿಸಿ ಬೈಕ್‌ ಚಲಾಯಿಸುತ್ತಿದ್ದ ಸಂದೇಶ ನಾಯ್ಕ ಎಂಬವರ ವಿರುದ್ದ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೇ 18ರಂದು ಚಾರ ಗ್ರಾಮದ ಚಾರ ಲಯನ್ಸ್‌ ಸರ್ಕಲ್‌ ಬಳಿ ಹೆಬ್ರಿ ಎಸ್‌ಐ ಮಹೇಶ ಟಿ.ಎಂ. ವಾಹನ ತಪಾಸಣೆ ನಡೆಸುತ್ತಿದ್ದಾಗ ನಿಯಮ ಉಲ್ಲಂಘಿಸಿ ಬೈಕ್ ಸವಾರಿ ಮಾಡುತ್ತಿದ್ದ ಸಂದೇಶ್‌ ವಿರುದ್ಧ ಪ್ರಕರಣ ದಾಖಲಿಸಿರುತ್ತಾರೆ.‌





























































































































error: Content is protected !!
Scroll to Top