ರೋಟರಿ ಕ್ಲಬ್‌ ವತಿಯಿಂದ ಹಿರಿಯಂಗಡಿ ಭುಜಬಲಿ ಆಶ್ರಮಕ್ಕೆ ವಿವಿಧ ಕೊಡುಗೆ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ಆರ್‌ಐಡಿ 3182 ಕಾರ್ಯಕ್ರಮದಡಿಯಲ್ಲಿ ಹಿರಿಯಂಗಡಿ ಭುಜಬಲಿ ಆಶ್ರಮಕ್ಕೆ ರವಿವಾರ ಸ್ಯಾನಿಟೈಸರ್‌ ಸ್ಟಾಂಡ್‌, ಕಸದ ಬುಟ್ಟಿ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು. ರೋಟರಿ ಕ್ಲಬ್ ನ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಮೋಹನ್ ಪಡಿವಾಳ್, ಚಂದ್ರಶೇಖರ್ ಹೆಗ್ಡೆ, ಪ್ರಭಾತ್‌ ಕುಮಾರ್, ವಸಂತ್ ಎಂ. ಭರತರಾಜ್ ಬಿ., ಸೌಜನ್ಯ ಉಪಾಧ್ಯಾಯ, ಅಮರ್ ನಾಥ್‌ ಪ್ರಸಾದ್ ಹಾಗೂ ಆಶ್ರಮದ ಆಡಳಿತ ಮಂಡಳಿಯ ಎಂ.ಕೆ. ವಿಜಯಕುಮಾರ್, ಅನಂತರಾಜ್ ಪುವಣಿ, ಜಗದೀಶ್ ಹೆಗ್ಡೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





























































































































error: Content is protected !!
Scroll to Top