ಮೂರುಮಾರ್ಗ ಮುಖ್ಯರಸ್ತೆ ಡಾಮರೀಕರಣ

ಕಾರ್ಕಳ : ಮೂರು ಮಾರ್ಗದಿಂದ ಉಷಾ ಜ್ಯುವೆಲ್ಲರಿವರೆಗಿನ 700 ಮೀಟರ್‌ ರಸ್ತೆಗೆ ಡಾಮರೀಕರಣವಾಗುತ್ತಿದೆ. ಒಳಚರಂಡಿ ಕಾಮಗಾರಿ ಬಳಿಕ ದುರಸ್ತಿ ಕಾಣದ ಈ ಮುಖ್ಯರಸ್ತೆಗೆ ಎಸ್‌ಎಸ್‌ ವಿಶೇಷ ಅನುದಾನ 36 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸುರತ್ಕಲ್‌ನ ಶ್ರೀ ಮಾತಾ ಕನ್‌ಸ್ಟ್ರಕ್ಷನ್‌ನ ಸಂತೋಷ್‌ ಕುಮಾರ್‌ ಶೆಟ್ಟಿ ಅವರು ರಸ್ತೆ ಡಾಮರೀಕರಣ ಗುತ್ತಿಗೆ ಪಡೆದಿದ್ದು, ಶನಿವಾರ ಕಾಮಗಾರಿ ಪೂರ್ಣವಾಗಲಿದೆ ಎಂದು ಪುರಸಭಾ ಎಂಜಿನಿಯರ್‌ ಪದ್ಮನಾಭ ಎನ್.ಕೆ. ತಿಳಿಸಿದರು





























































































































error: Content is protected !!
Scroll to Top