ಕಾರ್ಕಳ : ಉಪ ತಹಶೀಲ್ದಾರ್ ಆಗಿ ಭಡ್ತಿಗೊಂಡಿರುವ ರವಿಶಂಕರ್ ರಾವ್ ಬಹುಮಾನ್ ಅವರನ್ನು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಘಟಕ ಹಾಗೂ ಕಾರ್ಕಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಕೆಕೆಎಂಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ, ಕಾರ್ಕಳ ತಾಲೂಕು ಅಧ್ಯಕ್ಷ ಕೆ.ಬಿ. ಕೀರ್ತನ್ ಕುಮಾರ್ ಲಾಡ್, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಜಿಲ್ಲಾ ಸಮಿತಿಯ ಅನಿಲ್ ರಾವ್ ಜಗತಾಪ್, ಮದ್ವೇಶ್ ರಾವ್ ಬಹುಮಾನ್, ಸತೀಶ್ ರಾವ್ ಪವಾರ್, ಶ್ರೀಧರ್ ರಾವ್ ಜಾದವ್ ಉಪಸ್ಥಿತರಿದ್ದರು.
ರವಿಶಂಕರ್ ರಾವ್ ಅವರಿಗೆ ಅಭಿನಂದನೆ






























































