Sunday, October 17, 2021
spot_img
Homeಸ್ಥಳೀಯ ಸುದ್ದಿಬಾರಕೂರು ಕ್ಷೇತ್ರದ ಜಾಗ ಅತಿಕ್ರಮಣ ದೂರು : ಸರ್ವೇ ಕಾರ್ಯಕ್ಕೆ ಚಾಲನೆ

ಬಾರಕೂರು ಕ್ಷೇತ್ರದ ಜಾಗ ಅತಿಕ್ರಮಣ ದೂರು : ಸರ್ವೇ ಕಾರ್ಯಕ್ಕೆ ಚಾಲನೆ

ಕಾರ್ಕಳ : ಪ್ರಾಚೀನ ತುಳುನಾಡಿನ ರಾಜಧಾನಿ, ಜೈನಧರ್ಮೀಯರ ಪ್ರಸಿದ್ಧ ಧಾರ್ಮಿಕ ಕೇಂದ್ರ ಬಾರಕೂರು ಕ್ಷೇತ್ರಗೊಳಪಟ್ಟ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ನ. 11ರಂದು ಸರ್ವೇ ಕಾರ್ಯ ನಡೆಯಿತು. ಈ ಸಂದರ್ಭ ಬ್ರಹ್ಮಾವರ ತಹಶೀಲ್ದಾರ್‌ ಕಿರಣ್‌ ಗೋರಯ್ಯ, ಅಲುಪ ವಂಶದ ಡಾ. ಆಕಾಶ್‌ ರಾಜ್‌ ಜೈನ್‌, ಕಾರ್ಕಳ ಜೈನ್‌ ಮಿಲನ್‌ ಹಾಗೂ ಯುವ ಜೈನ್ ಮಿಲನ್, ಉಡುಪಿ, ಮುಲ್ಕಿ, ಉಡುಪಿ, ಬಜಗೋಳಿ, ಜೈನ್ ಬಿಗ್ರೇಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!