ಪ್ರತೀ ಶನಿವಾರ ಇತಿಹಾಸವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡುವ ವಿಶಿಷ್ಟ ಅಂಕಣ. ಕಾರ್ಕಳದ ಪ್ರತಿಷ್ಠಿತ ಕ್ರೈಸ್ಟ್ ಕಿಂಗ್ ಕಾಲೇಜಿನ ಪ್ರಾಂಶುಪಾಲ ಮತ್ತು ಇತಿಹಾಸ ತಜ್ಞ ಡಾ.ನಾರಾಯಣ ಶೇಡಿಕಜೆ ಅವರು newskarkala.comಗೆ ಪ್ರತೀ ಶನಿವಾರ ಬರೆಯಲಿದ್ದಾರೆ. ” ಇದೇನಾ ಇತಿಹಾಸ?…” ಹೆಸರಿನ ಈ ಅಂಕಣ ನಮಗೆ ಇತಿಹಾಸದ ಮರು ಓದಿಗೆ ಸಹಾಯ ಮಾಡಲಿದೆ.
ಇದೇನಾ ಇತಿಹಾಸ…? ಪ್ರತಿ ಶನಿವಾರ ನಾರಾಯಣ ಶೇಡಿಕಜೆ ಅವರ ಲೇಖನ



































































