ಕಾರ್ಕಳ, ಅ. 15: ಕೆದಿಂಜೆ ವಿದ್ಯಾಬೋಧಿನಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಿ. ನಂದಳಿಕೆ ಎನ್. ಬಾಬುರಾಯ ಭಟ್ ಅವರ ಪತ್ನಿ ರೂಪಾವತಿ (82) ಅವರು ಅ.10ರಂದು ವೃದ್ಧಾಪ್ಯದಿಂದಾಗಿ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ. ಅವರು ಓರ್ವ ಪುತ್ರ ಐವರು ಪುತ್ರಿಯರನ್ನು ಅಗಲಿದ್ದಾರೆ.
ರೂಪಾವತಿ ನಿಧನ

October 15, 2020 / By
Newskarkala Desk

































































