ಜಿ.ಪಂ ನೂತನ ಸಿಇಒ ಆಗಿ ನವೀನ್‌ ಭಟ್‌ ನೇಮಕ

ಉಡುಪಿ : ಉಡುಪಿ ಜಿ.ಪಂ. ನೂತನ ಸಿಇಒ ಆಗಿ ಹಾಸನ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ಡಾ. ನವೀನ್‌ ಭಟ್‌ ಅವರು ನೇಮಕಗೊಂಡಿದ್ದಾರೆ. ಈ ಹಿಂದೆ ಸಿಇಒ ಆಗಿದ್ದ ಪ್ರೀತಿ ಗೆಹ್ಲೋಟ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ.















































error: Content is protected !!
Scroll to Top