ಸೌಹಾರ್ದ ಫ್ರೆಂಡ್ಸ್‌‌ ಇದರ ಅಧ್ಯಕ್ಷ, ಪ್ರದಾನ ಕಾರ್ಯದರ್ಶಿಗಳ ಆಯ್ಕೆ

ಕಾರ್ಕಳ: ಸೌಹಾರ್ದ ಫ್ರೆಂಡ್ಸ್ (ರಿ.) ಜಾರ್ಕಳ-ಮುಂಡ್ಲಿ ಇದರ ನೂತನ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.

ಸಂಘದ ಬೆಳವಣಿಗೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಇವರ ನೇತೃತ್ವದಲ್ಲಿ ಮತ್ತಷ್ಟು ಚೈತನ್ಯ ಸಿಗಲಿ ಎಂದು ಸಂಘದ ಸದಸ್ಯರು ಶುಭ ಹಾರೈಸಿ, ಅಭಿನಂದನೆ ಸಲ್ಲಿಸಿದ್ದಾರೆ.















































error: Content is protected !!
Scroll to Top