ಮಾಣಿಕ್ಯ ಲಹರಿಯಲ್ಲಿ ಕಾರ್ಕಳ ರೋಟರಿ ಕ್ಲಬ್‌‌ಗೆ ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿ

ಕಾರ್ಕಳ: ಮಣಿಪುರದಲ್ಲಿ ಅ. 25 ರಂದು ನಡೆದ ರೋಟರಿ ವಲಯ 5ರ ಮಟ್ಟದ “ಮಾಣಿಕ್ಯ ಲಹರಿ” ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರ್ಕಳ ರೋಟರಿ ಕ್ಲಬ್ ತಂಡವು ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿ ಗೆದ್ದು ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

















































































error: Content is protected !!
Scroll to Top