ಪಳ್ಳಿ : ದಾರಿ ವಿಚಾರ-ಹಲ್ಲೆ ದೂರು

ಕಾರ್ಕಳ : ಪಳ್ಳಿ ಗ್ರಾಮದ ವಳಂಬಳ ಸಮೀಪ ಮನೆ ಸಂಪರ್ಕಿಸುವ ದಾರಿಯನ್ನು ಶಾಂತಿ ಸಿಕ್ವೇರಾ ಹಾಗೂ ಅವರ ಗಂಡ ರೋನಾಲ್ಡ್‌ ಕ್ಯಾಸ್ತಲಿನೋ ಸರಿಪಡಿಸುತ್ತಿದ್ದ ಸಂದರ್ಭ (ಅ.3ರಂದು) ಬೆಂಜಮೀನ್‌ ಕ್ಯಾಸ್ತಲಿನೋ, ಹಿಲ್ಡಾ ಕ್ಯಾಸ್ತಲಿನೋ ಹಾಗೂ ಮರೀಟಾ ಕ್ಯಾಸ್ತಲಿನೋ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.





















































































































































error: Content is protected !!
Scroll to Top