ಇಂದಿನ ಬರ್ತ್ ಡೇ – ಆಗಸ್ಟ್ 1. ಬಹುಭಾಷಾ ನಟಿ, ಟಿವಿ ಶೋ ನಿರೂಪಕಿ, ಮಾಡೆಲ್ ತಾಪಸಿ ಪನ್ನು. ಐದು ಭಾಷೆಗಳ ಸಿನೇಮಾಗಳಲ್ಲಿ ಸೈ ಎನಿಸಿಕೊಂಡ ನಟಿ. ಸದ್ಯ ಬಾಲಿವುಡ್ ನಲ್ಲಿ ಬಹು ಬೇಡಿಕೆಯಲ್ಲಿದ್ದಾರೆ ತಾಪಸಿ. ಪಿಂಕ್ ಚಿತ್ರದಲ್ಲಿ ಅಮಿತಾಭ್ ಜೊತೆಗೆ ನಟಿಸಿ ಮೇರುನಟನಿಂದಲೇ ಸೈ ಎನಿಸಿಕೊಂಡ ನಟಿ ತಾಪಸಿ. ಥಪ್ಪಡ್ ಮತ್ತು ಬದ್ಲಾ ತಾಪಸಿಯ ಇನ್ನೆರಡು ಉತ್ತಮ ಚಿತ್ರಗಳು.