ತೆರೆಗೆ ಬಂದಿದ್ದಾರೆ ಶಕುಂತಳಾ ದೇವಿ July 31, 2020 / By Newskarkala Desk ಮಾನವ ಕಂಪ್ಯೂಟರ್ ಎಂದು ಕೀರ್ತಿ ಪಡೆದ ಶಕುಂತಳಾ ದೇವಿ ಬದುಕನ್ನು ಆಧರಿಸಿದ ಈ ಸಿನೆಮಾ ಅಮೆಜಾನ್ ಪ್ರೈಮನಲ್ಲಿ ಈ ವಾರ ಬಿಡುಗಡೆ ಆಗಿದೆ. ಗಣಿತ ಮತ್ತು ಜೀವನವನ್ನು ಪ್ರೀತಿಸುವ ಮಂದಿಗೆ ಈ ಸಿನೆಮಾ ಪ್ರೇರಣೆ ನೀಡುತ್ತದೆ. ವಿದ್ಯಾಬಾಲನ್ ಪ್ರಮುಖ ಪಾತ್ರದಲ್ಲಿ ಇದ್ದಾರೆ. Share this:WhatsAppTweetTelegram