ಅಂಬಾಲದಲ್ಲಿ ರಫೇಲ್‌ ಲ್ಯಾಂಡ್‌

ದಿಲ್ಲಿ ,ಜು.29:ಫ್ರಾನ್ಸ್ ನಿಂದ ಸೋಮವಾರ ಹೊರಟಿದ್ದ ಐದು ರಫೇಲ್‌ ಫೈಟರ್‌ ಜೆಟ್‌ ಯುದ್ಧ ವಿಮಾನಗಳು  ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ  ಲ್ಯಾಂಡ್‌ ಆಗಿವೆ.

ದೇಶದ ಸೇನಾ  ಪಡೆಯ  ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯ ಹೊ<ದಿರುವ ರಫೇಲ್‌ ಜೆಟ್‌ ಗಳನ್ನು ಖರೀದಿಸಬೇಕೆನ್ನುವುದು ಸೇನಾಧಿಕಾರಿಗಳ ಎರಡು ದಶಕಗಳ  ಕನಸಾಗಿತ್ತು. ಆ ಕನಸು ಇಂದು ನನಸಾಗಿದೆ.ಈಗ ಭಾರತ ಯಾವುದೇ ಶತ್ರುವಿಗೆ ಹೆದರ ಬೇಕಾಗಿಲ್ಲ.













































error: Content is protected !!
Scroll to Top