ಕಾರ್ಕಳ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠ : ಸಂಚಾಲಕರಾಗಿ ಹರಿಪ್ರಸಾದ್ ಶೆಟ್ಟಿ – ಸಹ ಸಹಸಂಚಾಲಕರಾಗಿ ಶ್ರೀಧರ್

ಕಾರ್ಕಳ : ಕಾರ್ಕಳ ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರಾಗಿ ಹರಿಪ್ರಸಾದ್ ಶೆಟ್ಟಿ ಬಜಗೋಳಿ ಹಾಗೂ ಸಹ ಸಂಚಾಲಕರಾಗಿ ಶ್ರೀಧರ ಕೆಮ್ಮಣ್ಣು ನಿಟ್ಟೆ ಅವರು ಆಯ್ಕೆಯಾಗಿರುವುದಾಗಿ ಕ್ಷೇತ್ರಾಧ್ಯಕ್ಷ ನವೀನ್‌‌ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















































error: Content is protected !!
Scroll to Top