ಮೀನಿನ ಬೆಲೆಯಲ್ಲಿ ಯಥಾಸ್ಥಿತಿ – ಮೊಟ್ಟೆ ಬೆಲೆ ಏರಿಕೆ
ಕಾರ್ಕಳ : ಕಳೆದ ವಾರಕ್ಕೆ ಹೋಲಿಸಿದರೆ ತರಕಾರ ಈರುಳ್ಳಿ, ಬೆಳ್ಳುಳ್ಳಿ ಮತ್ತು ನುಗ್ಗೆಕಾಯಿ ದರದಲ್ಲಿ ಏರಿಕೆಯಾಗಿದೆ. ಇನ್ನು ಮೀನಿನ ದರದಲ್ಲಿ ಯಥಾಸ್ಥಿತಿಯಿದ್ದು, 7.50 ರೂ. ಇದ್ದ ಮೊಟ್ಟೆ ಬೆಲೆ 8ಕ್ಕೆ ಏರಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: -80-100 ರೂ., ಮುಳ್ಳುಸೌತೆ : 35-40ರೂ., ಶುಂಠಿ : 130ರೂ., ಟೊಮ್ಯಾಟೋ : 35-40 ರೂ., ಈರುಳ್ಳಿ :30-35ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 240 -260 ರೂ., ಸೌತೆ : 25-30 ರೂ., ಬೀನ್ಸ್ : 120 ರೂ., ಕಾಯಿಮೆಣಸು : 40-50 ರೂ., ಕ್ಯಾರೆಟ್ : 100 -120ರೂ., ಬೀಟ್ರೋಟ್ :40-50ರೂ., ಕ್ಯಾಬೇಜ್ :50-60ರೂ., ಹೂಕೋಸು : 50 ರೂ., ನವಿಲು ಕೋಸು -60 ರೂ., ಬೆಂಡೆ :50- 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 70-80 ರೂ., ತೊಂಡೆಕಾಯಿ : 50-60 ರೂ., ಹಾಗಲಕಾಯಿ : 60-80 ರೂ., ಗೆಣಸು : 40ರೂ., ಲಿಂಬೆ : 120 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 20 ರೂ., ಉದ್ದ ಮೆಣಸು : 70 -80ರೂ., ಬದಣೆ : 50 ರೂ., ಗುಳ್ಳ : 80 ರೂ., ನುಗ್ಗೆ ಕಾಯಿ – 140-160 ರೂ., ಮೆಂತೆ ಸೊಪ್ಪು : 120 ರೂ., ಪಾಲಕ್ : 60 ರೂ., ಘಾಟಿ ಹೀರೆ : 50 (ಊರಿನ ಹೀರೆ -80) ರೂ.,

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : -260 ರೂ., ದಾಳಿಂಬೆ : 240ರೂ., ದ್ರಾಕ್ಷಿ : 140ರೂ., ಕಲ್ಲಂಗಡಿ : 40 ರೂ., ಬಾಳೆ : 80 ರೂ., ಕಿತ್ತಳೆ : 140 ರೂ., ಮೂಸಂಬಿ : 100 ರೂ., ಡ್ರಾಗ್ಯನ್ ಫ್ರುಟ್ : 240 ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ., ರಾಂಬೂಟನ್ – 240, ಪಿಯರ್ಸ್ – 320 ರೂ., ನೇರಳೆ – 240 ರೂ., ಕಿವಿ ಫ್ರೂಟ್ – 180 ರೂ., ಮಾವು – 80 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 1,200 ರೂ., (ಸಣ್ಣದು-800) ಕೊಡ್ಡಾಯಿ : 300ರೂ., ಬಂಗುಡೆ – 300ರೂ., (ಸಣ್ಣದು – 250ರೂ.) ಬೂತಾಯಿ : 300ರೂ., (ಸಣ್ಣದು-200) ನಂಗ್ – 300ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 250 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್) – 800 ರೂ., ಪಾಪ್ಲೆಟ್ (Balck) – 700 ರೂ., ವೈಟ್ ಪಾಪ್ಲೆಟ್- 1200 ರೂ., ಕುಟ್ಯಂಜಲ್ (ಟುನಾ) – 250 ರೂ., ಬೆರೆಕೆ – 250 ರೂ., ತೇಡೆ – 200, ಕಾಂಡಾಯಿ – 300 ರೂ., ರೂಪ್ ಚಾಂದ್ – 200, ರೋ ಪಿಶ್ – 200 ರೂ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 250 ರೂ., ಬಾಯ್ಲರ್ : 200 ರೂ. (ಸ್ಕಿನ್ ಔಟ್ -230 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 8 ರೂ






































































