ಪಂಚರಾಜ್ಯ ಚುನಾವಣಾ ಮತ ಎಣಿಕೆ – ಮುನ್ನಡೆಯತ್ತ ಬಿಜೆಪಿ

ದೆಹಲಿ : ದೇಶದ ಜನತೆಯ ಗಮನಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಕ್ಷೇತ್ರಗಳ ಮತಏಣಿಕೆ ಬೆಳಗ್ಗೆ 8 ಗಂಟೆಗೆ ಏಕಕಾಲದಲ್ಲಿ ಆರಂಭವಾಗಿದೆ. ಆರಂಭಿಕವಾಗಿ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ. ಕೆಲವೇ ಕ್ಷಣಗಳಲ್ಲಿ ಒಟ್ಟು 824 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಭವಿಷ್ಯ ಹೊರಬರಲಿದೆ.

ಕೇರಳದಲ್ಲಿ ಭರ್ಜರಿ ಬಹುಮತದತ್ತ ಯುಡಿಎಫ್
ಕೇರಳದಲ್ಲಿ ಆಡಳಿತಾರೂಢ ಎಲ್ಡಿಎಫ್ ಗೆ ಭಾರೀ ಹಿನ್ನಡೆ
ಕೇರಳದ ಹರಿಪಾಡ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ರಮೇಶ್ ಚೆನ್ನಿತ್ತಲಗೆ ಹಿನ್ನಡೆ
ಅಸ್ಸಾಂನಲ್ಲಿ ಬಿಜೆಪಿಗೆ 71 ಕಾಂಗ್ರೆಸ್‌ ಗೆ 26 ಕ್ಷೇತ್ರಗಳಲ್ಲಿ ಮುನ್ನಡೆ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ಪೈಪೋಟಿ ಜೋರು. ಟಿಎಂಸಿ ಗೆ 111 ಬಿಜೆಪಿಗೆ 119 ಕ್ಷೇತ್ರಗಳಲ್ಲಿ ಮುನ್ನಡೆ
ಕಾಸರಗೋಡು ಕ್ಷೇತ್ರ : UDF ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿಗೆ NDA ಅಭ್ಯರ್ಥಿ ಎಂ.ಎಲ್.ಅಶ್ವಿನಿಗಿಂತ 4,177 ಮತಗಳ ಮುನ್ನಡೆ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ಅವರ ಟಿವಿಕೆಯ ʼಪೋರಾಟಂʼ. 81 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಡಿಎಂಕೆ ಹಿಂದಿಕ್ಕಿದ ಟಿವಿಕೆ









































































































error: Content is protected !!
Scroll to Top