ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ – ವರ್ಧಮಾನ ಶಿಕ್ಷಣ ಸಂಸ್ಥೆಯ ಅದಿತ್ರಿಯ ಸಿಂಧು ಪ್ರಥಮ

ಕಾರ್ಕಳ : ಶಿಕ್ಷಣ ಇಲಾಖೆ ವತಿಯಿಂದ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಿ. 27ರಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಇಂಗ್ಲಿಷ್ ಕಂಠಪಾಠ ವಿಭಾಗದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅದಿತ್ರಿಯ ಸಿಂಧು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಈಕೆ ಸಾಣೂರು ದಿನೇಶ್ ಆಚಾರ್ಯ ಹಾಗೂ ಸುರೇಖಾ ದಂಪತಿ ಪುತ್ರಿ





























































































































error: Content is protected !!
Scroll to Top