ರಾಜ್ಯ ಮಟ್ಟದ ಗೃಹರಕ್ಷಕ ದಳದ ವೃತ್ತಿಪರ ಕ್ರೀಡಾಕೂಟ – ಕಾರ್ಕಳ ಘಟಕಕ್ಕೆ ಪ್ರಥಮ ಸ್ಥಾನ

ಕಾರ್ಕಳ : ಬೆಂಗಳೂರಿನಲ್ಲಿ ನ. 21ರಂದು ನಡೆದ ರಾಜ್ಯ ಮಟ್ಟದ ಗೃಹರಕ್ಷಕ ದಳದ ವೃತ್ತಿಪರ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಾರ್ಕಳ ಘಟಕ ಪ್ರಥಮ ಸ್ಥಾನ ಪಡೆದಿದೆ. ತಂಡದ ನಾಯಕ ಪ್ಲ.ಸಾ. ಶ್ರೀಪ್ರಸಾದ, ಶಿವಪ್ರಸಾದ, ರಾಜೇಶ್‌ ಪೂಜಾರಿ, ಮನ್ಮಥ ಜಿ., ಶಶಿಕಿರಣ್‌ ಭಾಗವಹಿಸಿದ್ದು ಪ್ರಥಮ ಚಿಕಿತ್ಸೆ ಹಾಗೂ ಅಗ್ನಿಶಮನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.





























































































































error: Content is protected !!
Scroll to Top