ಬೆಳ್ಮಣ್‌ನಲ್ಲಿ ಭೀಕರ ಅಪಘಾತ – ಐವರಿಗೆ ಗಾಯ

ಕಾರ್ಕಳ : ಬೆಳ್ಮಣ್‌ ಪೆರಳ್‌ಪಾದೆ ಎಂಬಲ್ಲಿ ಕಾರು ಪಾದಚಾರಿಗೆ ಢಿಕ್ಕಿಯಾಗಿ ಪಲ್ಟಿಯಾದ ಘಟನೆ ಬುಧವಾರ ಸಂಜೆ 5ರ ಸುಮಾರಿಗೆ ಸಂಭವಿಸಿದ್ದು, ಪರಿಣಾಮ ಪಾದಚಾರಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕಾರಿನಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಮಂಗಳೂರಿನತ್ತ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಹಾಗೂ ಮತ್ತಿಬ್ಬರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.









































































































error: Content is protected !!
Scroll to Top