ಕಬಡ್ಡಿ – ಮುಟ್ಲುಪಾಡಿಯ ವಿಪುಲ್‌ ಶೆಟ್ಟಿ ರಾಷ್ಟ್ರ ಮಟ್ಟಕ್ಕೆ

ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ ತುಮಕೂರು ಜಿಲ್ಲೆ ವತಿಯಿಂದ ಅ.18-19ರಂದು ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಪ್ರತಿನಿಧಿಸಿದ್ದ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿ ಹೆಬ್ರಿ ತಾಲೂಕಿನ ಮುಟ್ಲುಪಾಡಿಯ ವಿಪುಲ್‌ ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದ ಪಂದ್ಯಾಟ ಹರಿಯಾಣದಲ್ಲಿ ನಡೆಯಲಿದೆ. ವಿಪುಲ್‌ ಶೆಟ್ಟಿ ಮುಟ್ಲುಪಾಡಿಯ ಪ್ರತಿಮಾ ವಿಠಲ್ ಶೆಟ್ಟಿ ದಂಪತಿ ಪುತ್ರ.











































































error: Content is protected !!
Scroll to Top