ಸ್ವಚ್ಛ ಕಾರ್ಕಳ ಬ್ರಿಗೇಡ್ – ಗೋವಿಗಾಗಿ ಮೇವು – ಕುಕ್ಕುಂದೂರು ಫ್ರೆಂಡ್ಸ್ ಭಾಗಿ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ನೇತೃತ್ವದಲ್ಲಿ ಸೆ. 7ರಂದು ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ಸಂಘದ ಸದಸ್ಯರು ಭಾಗಿಯಾದರು. ಕುಕ್ಕುಂದೂರು ತೋಟಗಾರಿಕಾ ಇಲಾಖೆಯ ತೋಟದಿಂದ ಹುಲ್ಲನ್ನು ಕತ್ತರಿಸಿ ಟಿಪ್ಪರ್ ಮೂಲಕ ನೀಲಾವರ ಗೋ ಶಾಲೆಗೆ ನೀಡಲಾಯಿತು. ಶ್ರಮದಾನದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ, ಶ್ರೀ ಲಕ್ಷ್ಮಿ ಗೆಳೆಯರ ಬಳಗ, ದುರ್ಗಾ ಸೇತುವೆ – ಕಾವೇರಡ್ಕ ಸಂಘದ ಸದಸ್ಯರು ಕೂಡ ಪಾಲ್ಗೊಂಡಿದ್ದರು.





























































































































error: Content is protected !!
Scroll to Top