ಎದೆನೋವಿನಿಂದ ಮಹಿಳೆ ಸಾವು

ಕಾರ್ಕಳ : ಮಹಿಳೆಯೋರ್ವರು ಎದೆನೋವಿನಿಂದ ಮೃತಪಟ್ಟ ಘಟನೆ ಜು. 14ರಂದು ಮರ್ಣೆ ಗ್ರಾದಲ್ಲಿ ನಡೆದಿದೆ. ಮರ್ಣೆ ಗ್ರಾಮದ ಕೊಂಬಗುಡ್ಡೆ ನಿವಾಸಿ ಸುರೇಶ ಕೆ. ಅವರ ಪತ್ನಿ ಮೈನಾ (34) ಮೃತ ದುರ್ದೈವಿ. ಜು. 13ರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಜು. 14ರ ಬೆಳಿಗ್ಗೆ 6.30ರ ವೇಳೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































error: Content is protected !!
Scroll to Top