ಬಜಗೋಳಿ ಆದಿಲಕ್ಷ್ಮೀ ಫರ್ನಿಚರ್ಸ್‌ನಲ್ಲಿ ಲಕ್ಕಿ ಕೂಪನ್‌ ಆರಂಭ

ಕಾರ್ಕಳ : ಬಜಗೋಳಿಯಲ್ಲಿ ಕಳೆದ 7 ವರ್ಷಗಳಿಂದ ರಖಂ ದರದಲ್ಲೇ ಪಿಠೋಪಕರಣ ನೀಡುವ ಮೂಲಕ ಮನೆಮಾತಾಗಿರುವ ಆದಿಲಕ್ಷ್ಮೀ ಫರ್ನಿಚರ್‌ ಕಾರ್ನರ್‌ನಲ್ಲಿ ಇದೀಗ ಗ್ರಾಹಕರಿಗೆ ಲಕ್ಕಿ ಕೂಪನ್‌ ನೀಡಲಾಗುತ್ತಿದೆ. ತಮ್ಮದೇ ಆದ ಪೀಠೋಪಕರಣ ತಯಾರಿಕಾ ಘಟಕದಲ್ಲಿ ತಯಾರಿಸಿರುವ ಆದಿಲಕ್ಷ್ಮೀ ಫರ್ನಿಚರ್‌ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪರ್ನಿಚರ್‌ ಒದಗಿಸುತ್ತಿದೆ. ಗ್ರಾಹಕರು ಸುಲಭ ಕಂತಿನಲ್ಲಿ ಪೀಠೋಪಕರಣ ಪಡೆಯುವಂತಾಗಲು ಕೂಪನ್‌ ಸ್ಕೀಮ್‌ ಆರಂಭಿಸಲಾಗಿದೆ ಎಂದು ಸಂಸ್ಥೇ ಪ್ರಕಟಣೆಯಲ್ಲಿ ತಿಳಿಸಿದೆ.

ನಿಯಮ
ಮಾಸಿಕ ಯೋಜನೆಯು ತಿಂಗಳಿಗೆ 500 ರೂ.ವಿನಂತೆ 20 ತಿಂಗಳು ಇರಲಿದೆ. ಸದಸ್ಯರು 500ರಂತೆ ಪ್ರತಿ ತಿಂಗಳು 10ನೇ ತಾರೀಕಿನ ಒಳಗೆ ಪಾವತಿಸತಕ್ಕದ್ದು. ಕಂತು ಬಾಕಿಯಾದಲ್ಲಿ ಆ ತಿಂಗಳ ಡ್ರಾಗೆ ಸದಸ್ಯರು ಅರ್ಹರಾಗಿರುವುದಿಲ್ಲ. ಹಿಂದಿನ ತಿಂಗಳು ಬಾಕಿಯಾದ ಮೊತ್ತ ಹಾಗೂ ಅದೇ ತಿಂಗಳ ಕಂತನ್ನು ಒಟ್ಟಾಗಿ ಪಾವತಿಸತಕ್ಕದ್ದು. ಗ್ರಾಹಕರು ತಿಂಗಳಿನ ಕಂತನ್ನು ಕಂಪನಿಯ ಖಾತೆಗೆ (Cash/ UPI Online Payment) ಮೂಲಕ ಪಾವತಿಸಬಹುದು. ಗ್ರಾಹಕರು ಕಂತನ್ನು ಪಾವತಿಸುವಾಗ ಕಡ್ಡಾಯವಾಗಿ ಕಾರ್ಡ್ ನಂಬ್ರವನ್ನು ನಮೂದಿಸತಕ್ಕದ್ದು. ಪ್ರತಿ ತಿಂಗಳ ಕಂತನ್ನು ತಿಂಗಳಿನ 1ರಿಂದ 10ನೇ ತಾರೀಕಿನ ಒಳಗೆ ಪಾವತಿಸತಕ್ಕದ್ದು. ಸದಸ್ಯರು ಮಾಸಿಕ ಪಾವತಿಯನ್ನು ಅವಧಿಯ ಮಧ್ಯದಲ್ಲಿ ನಿಲ್ಲಿಸಿದರೆ, ಸದಸ್ಯರು 20 ಕಂತುಗಳು ಮುಗಿದ ನಂತರ ‘ಷರತ್ತುಗಳು ಅನ್ವಯ’ (ಪಾವತಿಸಿದ ಮೊತ್ತದಿಂದ) ಯಾವುದೇ (Furniture) ವಸ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಡ್ರಾ ದಲ್ಲಿ ವಿಜೇತರಾದವರು ಮುಂದಿನ ಕಂತನ್ನು ಪಾವತಿಸಬೇಕಿಲ್ಲ ಹಾಗೂ ಅವರ ಸದಸ್ಯತ್ವವು ಅಂತಿಮಗೊಳ್ಳತ್ತದೆ. ವಿಜೇತರಾದ ಸದಸ್ಯರು ಮುಂದಿನ ಡ್ರಾದಲ್ಲಿ ಪಾಲ್ಗೊಳ್ಳಬೇಕಾದರೆ ಹೊಸ ಸದಸ್ಯತ್ವದ ಕಾರ್ಡ್‌ನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. 20 ಕಂತನ್ನು ಪೂರೈಸಿದ ಸದಸ್ಯರು Adhilaxmi Furnitureನ ಸಂಸ್ಥೆಯಲ್ಲಿ ತಮ್ಮ ಆಯ್ಕೆಯ ಯಾವುದೇ ವಸ್ತುಗಳನ್ನು (Furniture) ಪಡೆಯಲು ಅರ್ಹರಾಗಿರುತ್ತಾರೆ. ಡ್ರಾ ಆಗದೆ ಇರುವ ಗ್ರಾಹಕರಿಗೆ ಖರೀದಿಸುವ ವಸ್ತುಗಳ ಮೇಲೆ Maximum Retail Price(MRP)ಗಿಂತ Discount ಲಭ್ಯವಿರುತ್ತದೆ. ಬಹುಮಾನಗಳಿಗೆ ಸಂಬಂಧಿಸಿದ ಎಲ್ಲಾ ಸರಕಾರಿ ಶುಲ್ಕವನ್ನು ವಿಜೇತರು ಸ್ವತಃ ಬರಿಸತಕ್ಕದ್ದು. ಸದಸ್ಯರು ಕಂತುಗಳನ್ನು ಪಾವತಿಸಿದ ದೃಢೀಕರಣವನ್ನು ಪಡೆದುಕೊಳ್ಳಬಹುದು. ಕರ ಪತ್ರದಲ್ಲಿ ತೋರಿಸಿದ ಚಿತ್ರಗಳು ವಿವರಣೆಯ ಉದ್ದೇಶಕ್ಕಾಗಿ ಮಾತ್ರ ಪ್ರತಿ ತಿಂಗಳ 11ನೇ ತಾರೀಕು 11 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯಲ್ಲಿ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು. ಡ್ರಾ ಆದ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು.

ಡ್ರಾ ವಸ್ತುಗಳು

  1. ವುಡನ್‌ ಸೋಫಾ, 4 ಸೀಟಿನ ಡೈನಿಂಗ್‌ ಸೆಟ್‌, ಲಕ್ಸುರಿ ಸೋಫಾ ಸೆಟ್, ಪ್ಲೈ ದಿವಾನ + ಮ್ಯಾಟ್ರೆಸ್‌, ರಾಜ ರಾಣಿ ಅಲ್ಮೀರಾ, ಆಫೀಸ್‌ ಟೇಬಲ್‌ & ಆಫೀಸ್‌ ಚೇರ್, ಫ್ರಿಡ್ಜ್‌, 3 ಡೋರ್‌ ವಾರ್ಡ್‌ಡ್ರೋಬ್‌, ವುಡನ್‌ ಕಾಟ್ + ಮಾಟ್ರೆಸ್‌, ಬಂಪರ್‌ (ಟಿವಿ, ಸೋಫಾ, ಟಿಪಾಯ್‌, ರಾಕಿಂಗ್‌ ಚೇರ್‌), 32 ಇಂಚ್‌ ಟಿವಿ, ಕಾರ್ನರ್‌ ಸೋಫಾ ಸೆಟ್‌, ವಾಶಿಂಗ್‌ ಮಷಿನ್, 6 ಸೀಟರ್‌ ಡೈನಿಂಗ್‌ ಸೆಟ್‌ ವಿತ್‌ ಚೇರ್ಸ್‌, ಹೆಡ್‌ಬೋರ್ಡ್‌ ಕಾಟ್‌ + ಮಾಟ್ರೆಸ್‌, ಇನ್ವರ್ಟರ್‌ ವಿತ್‌ ಬ್ಯಾಟರಿ, ಸೋಫಾ ಸೆಟ್, ಟಿಪಾಯ್‌, ದಿವಾನ & ಮಾಟ್ರೆಸ್‌, ಎಸಿ, ಬಾಕ್ಸ್‌ ಕಾಟ್‌, ಮ್ಯಾಟ್ರೆಸ್‌, ಬಂಪರ್‌ (ಟಿವಿ, ಕಾರ್ನರ್‌ ಸೋಫಾ, ಟಿಪಾಯ್‌, ಕಾಟ್‌, ಮ್ಯಾಟ್ರೆಸ್‌, ವಾರ್ಡ್ರೋಬ್‌, 4 ಸೀಟರ್‌ ಡೈನಿಂಗ್‌ ಸೆಟ್‌, ವಾಷಿಂಗ್‌ ಮಷಿನ್‌. ಹೆಚ್ಚಿನ ಮಾಹಿತಿಗಾಗಿ 8792167607, 9916888606 ಅಥವಾ 9972770841 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.





























































































































error: Content is protected !!
Scroll to Top