ಕಾರ್ಕಳ : ಹೆಬ್ರಿಯಿಂದ ಕಾರ್ಕಳ ಸಂಪರ್ಕಿಸುವ ಮುದ್ರಾಡಿ ಮುಖ್ಯ ರಸ್ತೆಯಲ್ಲಿ ಎ. 4ರಂದು ಬೆಳಗ್ಗೆ 10 ಗಂಟೆಗೆ ಚೈತನ್ಯ ಎಂ.ಆರ್.ಪಿ.ಎಲ್. ಹೈಕ್ಯೂ ಪೆಟ್ರೋಲ್ ಬಂಕ್ ಶುಭಾರಂಭಗೊಳ್ಳಲಿದೆ. ದಿನದ 24 ಗಂಟೆಯೂ ಪೆಟ್ರೋಲ್ ಬಂಕ್ ಕಾರ್ಯಾಚರಿಸಲಿದೆ ಎಂದು ಮಾಲಕರಾದ ಮುದ್ರಾಡಿಯ ಆದರ್ಶ ಎಂ. ಮತ್ತು ಮಂಜುನಾಥ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎ. 4 : ಮುದ್ರಾಡಿಯಲ್ಲಿ ಚೈತನ್ಯ ಎಂ.ಆರ್.ಪಿ.ಎಲ್. ಹೈಕ್ಯೂ ಪೆಟ್ರೋಲ್ ಬಂಕ್ ಶುಭಾರಂಭ





































