ಕಾರ್ಕಳದಲ್ಲಿ ಮೀನಿನ ಲಾರಿ ಪಲ್ಟಿ

ಕಾರ್ಕಳ : ಪಡುಬಿದ್ರೆಯಿಂದ ಕಾರ್ಕಳಕ್ಕೆ ಮೀನು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು (ಕೆಎ 20 ಡಿ 7636) ಕಾರ್ಕಳ ಪುಲ್ಕೇರಿಯಲ್ಲಿ ಪಲ್ಟಿಯಾದ ಘಟನೆ ಮಾ. 13ರಂದು ನಡೆದಿದೆ. ಲಾರಿಯಲ್ಲಿ ಚಾಲಕ ಸೇರಿದಂತೆ ಇಬ್ಬರಿದ್ದು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.































































































































error: Content is protected !!
Scroll to Top