ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ – ನಿರ್ದೇಶಕರಾಗಿ 12 ಮಂದಿ ಅವಿರೋಧ ಆಯ್ಕೆ

ಕಾರ್ಕಳ : ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ 12 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅನಿಲ್‌ ಎಸ್.‌ ಪೂಜಾರಿ, ಕೃಷ್ಣ ಶೆಟ್ಟಿ ನಲ್ಲೂರು, ಅಕ್ಷಯ್‌ ಕುಮಾರ್‌ ಜೈನ್‌ ಕೆರ್ವಾಶೆ, ನಾಗೇಶ್‌ ಭಂಡಾರಿ ಬಜಗೋಳಿ, ಸುಧಾಕರ್‌ ಡೋಂಗ್ರೆ ಮಾಳ, ನಂದಗೋಪಾಲ್‌ ಮಾಳ, ವೆಂಕಟೇಶ್‌ ಗೋರೆ ಮಾಳ, ಗೀತಾ ಪಾಟ್ಕರ್‌ ಮುಡಾರು, ಸುಮಿತ್‌ ನಲ್ಲೂರು, ರಾಜೇಶ್ವರ ನಾಯ್ಕ್‌ ಮಾಳ, ಅಣ್ಣಿ ಕೆರ್ವಾಶೆ, ಉಷಾ ಶೆಟ್ಟಿ ಮಾಳ ಅವರು ಮುಂದಿನ 5 ವರ್ಷಗಳ ಅವಧಿಗೆ (2025 -2030) ನಿರ್ದೇಶಕರಾಗಿ ಆಯ್ಕೆಯಾದವರು.









































































































error: Content is protected !!
Scroll to Top