ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್‌ನಲ್ಲಿ ದೀಪಾವಳಿ ಮೆಗಾ ಆಫರ್‌

ಕಾರ್ಕಳ : ಶಾರದಾ ಪ್ಯಾಲೇಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್‌ನಲ್ಲಿ ಅ. 20ರಿಂದ ನ. 15ರವರೆಗೆ ದೀಪಾವಳಿ ಮೆಗಾ ಆಫರ್‌ ನಡೆಯಲಿದೆ. ಚಿನ್ನಾಭರಣಗಳ ಖರೀದಿಯ ಮೇಲೆ ಪ್ರತಿ ಗ್ರಾಂ. ಗೆ 400 ರೂ. ವರೆಗೆ ರಿಯಾಯಿತಿ ಇರಲಿದೆ. ಶರತ್ತುಗಳು ಅನ್ವಯವಿದ್ದು, ಹೆಚ್ಚಿನ ಮಾಹಿತಿಗಾಗಿ 7899968196 ಅಥವಾ 9902782637 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





































































































































error: Content is protected !!
Scroll to Top